ತೊಡಗಿಸಿಕೊಂಡಿರುವ ಸಾಮಾಜಿಕ ಮಾಧ್ಯಮ ಪ್ರೇಕ್ಷಕರು ನಿಮ್ಮ ವ್ಯಾಪಾರಕ್ಕೆ ಗ್ರಾಹಕರಾಗಬಹುದು. Facebook ಮತ್ತು Instagram ಬಳಸಿಕೊಂಡು ನಿಮ್ಮ ವ್ಯಾಪಾರದ ಪ್ರೇಕ್ಷಕರೊಂದಿಗೆ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ಕಂಡುಕೊಳ್ಳಿ.